ಹಾಸನ: ಈ ಬಾರಿ‌ ಭಕ್ತರಿಗಿಲ್ಲ ಹಾಸನಾಂಬೆ ನೇರ ದರ್ಶನ

ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಈಬಾರಿ ಸಾರ್ವಜನಿಕರಿಗೆ ನಿರ್ಬಂಧ
ನವೆಂಬರ್ 5 ರಿಂದ 17 ರವರೆಗೆ ಬಾಗಿಲು ತೆರೆಯಲಿದೆ ಹಾಸನಾಂಬೆ ದೇವಾಲಯ

ಹಾಸನದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆ

ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆಗೆ ಮೀಸಲಾಗಲಿರೋ ಹಾಸನಾಂಬೆ ಉತ್ಸವ

ಪ್ರತಿವರ್ಷ ದೇವಿ ದರ್ಶನ ಪಡೆಯಲು ಆಗಮಿಸುತ್ತಿದ್ದ ಐದು ಲಕ್ಷಕ್ಕೂ ಅಧಿಕ ಭಕ್ತರು

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಮೊದಲ ಹಾಗೂ ಕೊನೆಯ ದಿನ‌ ಮಾತ್ರ ಸರಳ‌ ಕಾರ್ಯಕ್ರಮ

ಹಾಸನದಲ್ಲಿ ಜಿಲ್ಲಾದಿಕಾರಿ ಆರ್ ಗಿರೀಶ್ ಹೇಳಿಕೆ

ದೇವಿ ದರ್ಶನದ ಲೈವ್ ಟೆಲಿಕಾಸ್ಟ್  ಮಾಡಿ ಆನ್ ಲೈನ್ ದರ್ಶನಕ್ಕೆ ಅವಕಾಶ

ಎಲ್.ಇ.ಡಿ.ಪರದೆ ಮೂಲಕವೂ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಮಾಡಲು ಚಿಂತನೆ

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಭೆ ಬಳಿಕ ಅಂತಿಮ ತೀರ್ಮಾನ ಮಾಡಲಿರೋ ಜಿಲ್ಲಾಡಳಿತ

Post a Comment

0 Comments