ಹಾಸನದಲ್ಲಿಂದು ಒಟ್ಟು 309 ಕರೋನ ಪಾಸಿಟಿವ್ ಪತ್ತೆ ಹಾಗೂ 6 ಸಾವು

ಇಂದು ಆಲೂರು 3 ಅರಕಲಗೂಡು 26, ಅರಸೀಕೆರೆ 26, ಬೇಲೂರು 19, ಚನ್ನರಾಯಪಟ್ಟಣ 66, ಹಾಸನ 134, ಹೊಳೆನರಸೀಪುರ 30, ಸಕಲೇಶಪುರ 4, ಹೊರ ಜಿಲ್ಲೆ 1


ಜಿಲ್ಲೆಯಲ್ಲಿ 17470 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3558 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments