ಬೇಲೂರು ತಾಲ್ಲೂಕು ಹಗರೆಬಳಿ ಸರಣಿ ಅಪಘಾತ

ಹಾಸನ: ಬೇಲೂರು ತಾಲ್ಲೂಕು ಹಗರೆ
ಬಳಿ ಸರಣಿ ಅಪಘಾತ

ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ತೀವ್ರ ಗಾಯ

ಬಲ್ಕರ್ ಹಾಗೂ ಮಹೀಂದ್ರ‌ ಪಿಕಪ್ ನಡುವೆ ಡಿಕ್ಕಿ

ಅಪಘಾತದ ಸ್ಥಳಕ್ಕೆ ಆಗಮಿಸಿದ ಪೊಲೀಸರು

ಅಪಘಾತ ಪರಿಶೀಲನೆ ವೇಳೆ ಹಿಂಬದಿಯಿಂದ ಬಲ್ಕರ್ ಗೆ ಮತ್ತೊಂದು ಮಹೀಂದ್ರ ಪಿಕಪ್ ಡಿಕ್ಕಿ

ರಸ್ತೆ ಬದಿ ನಿಂತಿದ್ದ ಲಾರಿ ಚಾಲಕ‌ 
ಸ್ಥಳದಲ್ಲೇ ಸಾವು

ಅಪಘಾತದ ಪರಶೀಲಿಸುತ್ತಿದ್ದ ಪೊಲೀಸ್ ಪೇದೆಗೆ ತೀವ್ರ ಗಾಯ

ಹಳೇಬೀಡು ಪೊಲೀಸ್ ಠಾಣೆ 
ಪೇದೆ ಮೂರ್ತಿಗೆ ಎಂಬುವರಿಗೆ ಪೆಟ್ಟು 

ಮೃತ ಲಾರಿ ಚಾಲಕನ ವಿವರ ಪತ್ತೆಯಾಗಿಲ್ಲ

ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

0 Comments