ಇಂದು ಹೊಸದಾಗಿ 217 ಪಾಸಿಟಿವ್ ಕೇಸ್ ಪತ್ತೆ
ದಿನಾಂಕ: 31.08.2020
.
ಹೊಸ ಪ್ರಕರಣಗಳು ವರದಿಯಾಗಿರುವ ಸಂಖ್ಯೆ
217
(ದಿನಾಂಹ: 31-08-2020 0i.30ರವರೆಗೆ)
ಕೋವಿಡ್-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ
8025
ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಇಂದಿನ ಪ್ರಕರಣಗಳ ಸಂಖ್ಯೆ
138
ಒಟ್ಟು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ
5332
ಒಟ್ಟು ಸಕ್ರಿಯ ಪ್ರಕರಣಗಳು (ACTIVE) ಕೋಡ್-19ರ ಸಂಖ್ಯೆ
2504
ಕೋಮಿಡ್ -19 ಸೋಂಕಿನಿಂದ ಮೃತ ಪಟ್ಟವರ ಇಂದಿನ ಸಂಖ್ಯೆ
NEWS 2
ಕೋವಿಜ್ -19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ
189
ವಿಶ್ವ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಮಾನವನ ಆರೋಗ್ಯದ ಮೇಲೆ ಆಗಾದ ದುಷ್ಪರಿಣಾಮಕ್ಕೆ ಕಾರಣವಾದ ನೋವಲ್
ಕರೋನ ವೈರಸ್‌ನ (ಕೋವಿಡ್-19) ಪ್ರಥಮ ಪ್ರಕರಣ ದಿನಾಂಕ:08-03-2020ರಂದು ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಯಿತು.
ಈ ಪ್ರಕರಣವು ಬೆಂಗಳೂರಿಗೆ ಆಗಮಿಸಿದ ಒಬ್ಬ ಆಂತರಾಷ್ಟ್ರೀಯ ಪ್ರಯಾಣಿಕನಲ್ಲಿ ಕಂಡುಬಂದಿರುತ್ತದೆ. ಅಂದಿನಿಂದ ರಾಜ್ಯದಲ್ಲಿ 5Ts
(Test Treeing, Tracking, Treatment and Technology) ನಿರ್ವಾಹಣಾ ಮಾದರಿಯನ್ನು ಕೋವಿಡ್-19 ರೋಗವನ್ನು
ನಿಯಂತ್ರಣ ಮಾಡಲು ಬಳಸಲಾಗುತ್ತಿದೆ. ಅತ್ಯಂತ ಸಕ್ಷಮ ಹಾಗೂ ಸುಸಜ್ಜಿತ ಕಣ್ಣಾವಲು ವ್ಯವಸ್ಥೆ ಹಾಗೂ ಕಾಲಕಾಲಕ್ಕೆ ಸವಿಸ್ತಾರವಾದ
ಯೋಜನೆಗಳ ರಚನೆ ಹಾಗೂ ಅನುಷ್ಠಾನದಿಂದ ರೋಗದ ಹರಡುವಿಕೆಯನ್ನು ಯಶಸ್ವಿಯಾಗಿ ನಿಗ್ರಹಿಸಲಾಗುತ್ತಿದೆ
0 Comments