ಹಾಸನ: ಉಂಡ ಮನೆಗೆ ಕನ್ನ ಹಾಕಿದ್ದ ಆರೋಪಿ ಅಂದರ್

ಹಾಸನ: ಉಂಡ ಮನೆಗೆ ಕನ್ನ 
ಹಾಕಿದ್ದ ಆರೋಪಿ ಅಂದರ್

ಕಳ್ಳತನ ನಡೆದ ಒಂದೇ ವಾರದಲ್ಲಿ ಸಿಕ್ಕಿಬಿದ್ದ ಖದೀಮ 

ಅರಕಲಗೂಡು ತಾಲೂಕು ಹಾನಗಲ್ ಗ್ರಾಮದ ವೆಂಕಟೇಶ ಬಂಧಿತ ಆರೋಪಿ

ಆ.23 ರ ರಾತ್ರಿ ಅದೇ ಗ್ರಾಮದ ಮನೆ ದೋಚಿದ್ದ ವೆಂಕಟೇಶ್

ಲವಕುಮಾರ್ ಎಂಬುವರ ಮನೆಯಲ್ಲಿ 533 ಗ್ರಾಂ ಚಿನ್ನ, ಎರಡು ಮುಕ್ಕಾಲು ಕೆಜಿ ಬೆಳ್ಳಿ, 60 ಸಾವಿರ ನಗದು ಕದ್ದಿದ್ದ

ಕೊರೊನಾದಿಂದ ವ್ಯಕ್ತಿ ಮೃತಪಟ್ಟ 
ಮನೆ ಸೀಲ್ ಡೌನ್ ಆಗಿತ್ತು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ಮಾಡಿದ್ದ ಚಾಲಾಕಿ

ಆರೋಪಿಯಿಂದ 20 ಲಕ್ಷ ರೂ ಮೌಲ್ಯದ 410 ಗ್ರಾಂ ಚಿನ್ನ, ಬೆಳ್ಳಿ ಪದಾರ್ಥ ವಶ ಹಾಗೂ 20 ಸಾವಿರ ನಗದು ವಶ
ಈ ಹಿಂದೆ ಇದೇ ಮನೆಯಲ್ಲಿ ಕೂಲಿ‌ 
ಕೆಲಸ ಮಾಡಿಕೊಂಡಿದ್ದ ವೆಂಕಟೇಶ

ಕೊರೊನಾದಿಂದ ಸತ್ತವರ ಮನೆಯಲ್ಲೇ ಕನ್ನ ಹಾಕಿದ್ದ ಕಳ್ಳ

Post a Comment

0 Comments