ಜಿಲ್ಲೆಯಲ್ಲಿ ಇಂದು 187 ಮಂದಿಗೆ ಸೋಂಕು ದೃಢ 3ಸಾವು

ಹಾಸನ; ಹಾಸನದಲ್ಲಿ ಇಂದು 
ದಾಖಲೆಯ ಕೊರೊನಾ ಪಾಸಿಟಿವ್  

ಒಂದೇ ದಿನ 187 ಮಂದಿಗೆ 
ವಕ್ಕರಿಸಿದ ಮಹಾಮಾರಿ 

ಹಾಸನ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದ 
ಅತಿ ಹೆಚ್ಚು ಸೋಂಕು ಪ್ರಕರಣ

ಹಾಸನ ತಾಲೂಕೊಂದರಲ್ಲೇ  
116 ಮಂದಿಗೆ ಸೋಂಕು 

ತಾಲೂಕೊಂದರಲ್ಲೇ ಸಾವಿರ ದಾಟಿದ ಪಾಸಿಟಿವ್ ಕೇಸ್

ಅರಸೀಕೆರೆ 5,  ಚನ್ನರಾಯಪಟ್ಟಣ 19, ಅರಕಲಗೂಡು 9, ಹೊಳೆನರಸೀಪುರ17, ಸಕಲೇಶಪುರ 6, ಆಲೂರು 2, ಬೇಲೂರು 12, ಇತರ ಜಿಲ್ಲೆ 1 ಪ್ರಕರಣ

ಜಿಲ್ಲೆಯಲ್ಲಿ 2735 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

1560 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 45 ಮಂದಿ ಸೇರಿ 1102 
ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

45 ಮಂದಿ ಸೋಂಕಿತರಿಗೆ ಐಸಿಯೂನಲ್ಲಿ ಚಿಕಿತ್ಸೆ

ತಾಲೂಕುವಾರು ಪಾಸಿಟಿವ್ ಅಂಕಿ ಸಂಖ್ಯೆ

ಚನ್ನರಾಯಪಟ್ಟಣ 454, ಆಲೂರು 96, ಅರಸೀಕೆರೆ 422, ಹಾಸನ 1019, ಅರಕಲಗೂಡು 200, ಹೊಳೆನರಸೀಪುರ 266, ಸಕಲೇಶಪುರ 88, ಬೇಲೂರು 175, ಹೊರ ಜಿಲ್ಲೆ 15

ಇಂದೂ ಸಹ ಕೊರೊನಾ ಮಹಾಮಾರಿಗೆ ಮತ್ತೆ ಮೂವರು ಬಲಿ

ಜಿಲ್ಲೆಯಲ್ಲಿ 73 ಕ್ಕೇರಿದ ಕೊರೊನಾ  ಸಾವು

Post a Comment

0 Comments