ಹಾಸನ ಜಿಲ್ಲೆಯಲ್ಲಿಂದು137ಕೊರೋನಾ ಸೋಂಕು; ಮತ್ತೆರಡು ಸಾವು


ಹಾಸನ ಜಿಲ್ಲೆಯಲ್ಲಿ ಇಂದು 137  ಮಂದಿಗೆ ಸೋಂಕು ದೃಢ.
*ಹಾಸನ- 82, ಅರಸೀಕೆರೆ- 09, ಅರಕಲಗೂಡು-21,ಬೇಲೂರು-04, ಆಲೂರು-00, ಸಕಲೇಶಪುರ-03, ಹೊಳೆನರಸೀಪುರ-07, ಚನ್ನರಾಯಪಟ್ಟಣ-10 ಮತ್ತು ಇತರೆ ಜಿಲ್ಲೆ 01 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು  ಇಬ್ಬರು  ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 75 ಕ್ಕೆ ಏರಿಕೆ.
* 1190 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1607 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  2872 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ..

Post a Comment

0 Comments