#ಅರಸೀಕೆರೆ....ರೈತರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಅಥವಾ ಸಹಾಯ ಧನ ನೀಡದ ಕಾರಣ ಇಂದು ಪ್ರವಾಸಿ ಮಂದಿರ ದಿಂದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ನೇತೃತ್ವದಲ್ಲಿ ಜ್ಯಾತ್ಯತೀಯಾ ಜನತಾಧಳ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಮೆರವಣಿಗೆಯನ್ನು ನೆಡಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ದಲ್ಲಿ ಪರಿಶಿಷ್ಟ ಪಂಗಡ ಮುಖಂಡ ಹನುಮಪ್ಪ ಮಾತನಾಡಿ ನಮ್ಮ ರೃತಲಿಗೆ ಆಗಿರುವ ಅನ್ಯಾಯ ದ ಬಗ್ಗೆ ಮಾತನಾಡಿದರು
ಈ. ಸಂದರ್ಭ ದಲ್ಲಿ APMC ಅಧ್ಯಕ್ಷ ಧರ್ಮೇಗೌಡ ಅಗ್ಗುಂದ ಶೇಖರಪ್ಪ ಮಾತನಾಡಿದರುಬೃಹತ್ ಪ್ರತಿಭಟನೆ ನೇತೃತ್ವ ನೆಡಸಿ ಮಾತನಾಡಿದ
ಶಾಸಕ ಶಿವಲಿಂಗೇಗೌಡ.ರವರು ಕೇಂದ್ರ ಸರ್ಕಾರದ ವತಿಯಿಂದ ನಿಡಿರುವ ಬೆಂಬಲ ಬೆಲೆ ನ್ಯಾಫೇಡ್ ಖರೀದಿ 10.300/-ನೀಡಿದ್ದು ಈಗ ರಾಜ್ಯ ಸರ್ಕಾರದ ಮೋರೆ ಹೋದರು ಪ್ರಯೋಜನ ಆಗಿಲ್ಲ ಅದ್ದರಿಂದ ನಮ್ಮ ರೈತ ರಿಗೆ ಅನ್ಯಾಯ ವಾಗಿದೆ ಈಗ ಖರೀದಿ ಕೇಂದ್ರದ ಲ್ಲಿ ನೋಂದಣಿ ಅವಧಿ ವಿಸ್ತರಿಸಲು ಮನವಿ ಮಾಡಿದರು ಅರಸೀಕೆರೆ ಯಲ್ಲಿ 60.ಸಾವಿರ ಕುಟುಂಬ ಗಳಿದ್ದು ಬರಿ 815 ಜನರಿಗೆ ಮಾತ್ರ ಖರೀದಿ ಗೆ ಸ್ಪಂದಿಸಿದ್ದು ರೈತರ ನೇರವಿಗೆ ಸರ್ಕಾರ ದಾವಿಸಲಿ ಎಂದು ಸರ್ಕಾರ ಕ್ಕೆ ಆಗ್ರಹಿಸಿದರುಈಗಲಾದರು ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ವಿಧಿನ ಸೌಧ ಚಲೋ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಹೇಳಿದರುಗಾಂಧೀಜಿ ಯವರ ರಾಮ ರಾಜ್ಯ ಆಗ ಬೇಕಾದರೆ ರೈತರ ಕಣ್ಣೀರು ಹಾಕಿಸಬೇಡಿ ಎಂದರು.
ಈ ಸಂದರ್ಭ ದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುಚ್ಟೇಗೌಡ.ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರೇಗೌಡ.ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ. ಧರ್ಮ ಶೇಖರ್ ಧರ್ಮಣ್ಣ ಮಾಜಿ APMC ಅಧ್ಯಕ್ಷ ಚಂದ್ರಶೇಖರ್. ಜನಪ್ರತಿನಿಧಿಗಳು ಸಾವಿರಾರು ರೈತರು ಉಪಸ್ಥಿತರಿದ್ದರು.
0 Comments