ಜಿಲ್ಲೆಯಲ್ಲಿ ಇಂದು 91 ಮಂದಿಗೆ ಸೋಂಕು 4 ಸಾವು


ಹಾಸನ ಜಿಲ್ಲೆಯಲ್ಲಿ ಇಂದು 91 ಮಂದಿಗೆ ಸೋಂಕು ದೃಢ.
*ಹಾಸನ- 23, ಅರಸೀಕೆರೆ- 42, ಅರಕಲಗೂಡು-01,ಬೇಲೂರು-04, ಆಲೂರು-01, ಸಕಲೇಶಪುರ-05, ಹೊಳೆನರಸೀಪುರ-10, ಚನ್ನರಾಯಪಟ್ಟಣ-04 ಮತ್ತು ಇತರೆ ಜಿಲ್ಲೆಯ ಒಂದು  ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ನಾಲ್ಕು ಮಂದಿ   ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 54 ಕ್ಕೆ ಏರಿಕೆ.
* 885 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*994 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  1933 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.

Post a Comment

0 Comments