ನಗರಸಭೆ, ಪುರಸಭೆ ಚುನಾವಣೆ ನಡೆದು 2 ವರ್ಷವಾದ್ರೂ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಆಗಿಲ್ಲ ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪ

ಗ್ರಾಪಂ ಚುನಾವಣೆ ಮೀಸಲು ನಿಗದಿಯಲ್ಲಿ ಕೀಳುಮಟ್ಟದ ರಾಜಕೀಯ ಮಾಡಲಾಗಿದೆ

ಚುನಾವಣಾ ಆಯೋಗ ಸರ್ಕಾರದ ಮುಲಾಜಿನಲ್ಲಿದೆ.

ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪ

ನಗರಸಭೆ, ಪುರಸಭೆ ಚುನಾವಣೆ ನಡೆದು 2 ವರ್ಷವಾದ್ರೂ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಆಗಿಲ್ಲ

ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಕಿಡಿಕಾರಿದ ರೇವಣ್ಣ

Post a Comment

0 Comments