ಜಿಲ್ಲೆಯಲ್ಲಿ ಇಂದು ಹೊಸದಾಗಿ 97 ಕೋವಿಡ್-19 ಪ್ರಕರಣಗಳು ಜೊತೆಗೆ ಇಂದು 6 ಸಾವು

ಜಿಲ್ಲೆಯಲ್ಲಿ ಎರಡು ಸಾವಿರದ ಗಡಿ ದಾಡಿದ ಸೋಂಕಿತರ ಸಂಖ್ಯೆ
ಗುರುವಾರ 97 ಮಂದಿಗೆ ಹೊಸದಾಗಿ ಕಾಣಿಸಿಕೊಂಡ ಸೋಂಕು
2030ಕ್ಕೆ ಏರಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ.
 1069 ಮಂದಿಯಲ್ಲಿ ಸೋಂಕು ಸಕ್ರಿಯ.
 901 ಮಂದಿ ಸೋಂಕಿನಿಂದ ಗುಣಮುಖ.
23 ಮಂದಿಗೆ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ. 
ಹೊಸದಾಗಿ ಸೋಂಕು ಕಾಣಿಸಿಕೊಂಡ 97 ಪ್ರಕರಣಗಳಲ್ಲಿ 14 ಜನ ಅರಸೀಕೆರೆ, 17 ಮಂದಿ ಚನ್ನರಾಯಪಟ್ಟಣ, 32 ಜನ ಹಾಸನ, 14 ಜನ ಹೊಳೆನರಸೀಪುರ, ಆಲೂರು 1, ಅರಕಲಗೂಡು 7, ಬೇಲೂರಿನ 11 ಹಾಗೂ ಹೊರ ಜಿಲ್ಲೆಯ ಓರ್ವ ಸೇರಿದ್ದಾರೆ.


ಕೋವಿಡ್ಗೆ ಜಿಲ್ಲೆಯಲ್ಲಿ ಗುರುವಾರ 6 ಮಂದಿ ಬಲಿ.

 60ಕ್ಕೆ ಏರಿಕೆಯಾದ ಸಾವನ್ನಪ್ಪಿದವರ ಸಂಖ್ಯೆ

23 ಮಂದಿಯನ್ನು ಐಸಿಯುವಿನಲ್ಲಿರಿಸಿ ಚಿಕಿತ್ಸೆ

ಗುರುವಾರ ಸಾವನ್ನಪ್ಪಿದವರಲ್ಲಿ 55,26 ವರ್ಷದ ಮಹಿಳೆಯರು ಹಾಗೂ,60, 68,52,50 ವರ್ಷದ ಪುರುಷ ಸೇರಿದ್ದಾರೆ.
ಆತಂಕ ಮೂಡಿಸುತ್ತಿರುವ ಸಾವಿನ ಸಂಖ್ಯೆ

Post a Comment

0 Comments