ಇಂದು ಮತ್ತೆ ಜಿಲ್ಲೆಯಲ್ಲಿ ದಾಖಲೆಬರೆದ ಕೊರೊನಾ ಸೋಂಕು

ಹಾಸನ: ಹಾಸನದಲ್ಲಿ ಕೊರೊನಾ ಕೆಟ್ಟ ದಾಖಲೆ ನಿರ್ಮಾಣ


ಕೊರೊನಾ ಇತಿಹಾಸದಲ್ಲೇ ಅತಿ ಹೆಚ್ಚು ಪಾಸಿಟಿವ್ ಕೇಸ್


ಜಿಲ್ಲೆಯಲ್ಲಿ ಇದು ಹೊಸದಾಗಿ 461 ಸೋಕು ಪ್ರಕರಣ ಪತ್ತೆ


ಆಲೂರು 21, ಅರಕಲಗೂಡು 8, ಅರಸೀಕೆರೆ 41, ಬೇಲೂರು 47, ಚನ್ನರಾಯಪಟ್ಟಣ 42, ಹಾಸನ 275, ಹೊಳೆನರಸೀಪುರ 18, ಸಕಲೇಶಪುರ 6, ಇತರೆ ಜಿಲ್ಲೆಯಲ್ಲಿ 3 ಪ್ರಕರಣ


ಒಟ್ಟು 8486 ಕ್ಕೆ ಏರಿದ ಒಟ್ಟು ಪ್ರಕರಣ


ಜಿಲ್ಲೆಯಲ್ಲಿ 2748 ಸಕ್ರಿಯ  ಪ್ರಕರಣ, 51 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ


ಇಂದು 206 ಮಂದಿ ಸೇರಿ ಒಟ್ಟಾರೆ 5530 ಮಂದಿ ಆಸ್ಪತ್ರೆಯಿಂದ ಬಿಡುಗಡೆ


ತಾಲೂಕುವಾರು ಒಟ್ಟು ಪಾಸಿಟಿವ್ ಸಂಖ್ಯೆ:


ಆಲೂರು 264, ಅರಕಲಗೂಡು 774, ಅರಸೀಕೆರೆ 1149, ಬೇಲೂರು 682, ಚನ್ನರಾಯಪಟ್ಟಣ 1095, ಹಾಸನ 3522, ಹೊಳೆನರಸೀಪುರ 711, ಸಕಲೇಶಪುರ 233, ಇತರೆ ಜಿಲ್ಲೆ 56


ಜಿಲ್ಲೆಯಲ್ಲಿ ಇಂದು ಕೊರೊನಾಗೆ ‌11 ಬಲಿ


200 ಕ್ಕೆ ಏರಿದ ಒಟ್ಟು ಸಾವಿನ ಸಂಖ್ಯೆ

Post a Comment

0 Comments