ಇಂದು ಹೊಸದಾಗಿ 250 ಸೋಕು ಪತ್ತೆ ಇಂದು ಕೊರೊನಾಗೆ ‌‌‌‌5 ಬಲಿ


ಆಲೂರು 9, ಅರಕಲಗೂಡು 29, ಅರಸೀಕೆರೆ 8, ಬೇಲೂರು 11, ಚನ್ನರಾಯಪಟ್ಟಣ 28; ಹಾಸನ 137, ಹೊಳೆನರಸೀಪುರ 12, ಸಕಲೇಶಪುರ 14, 

ಒಟ್ಟು 9026 ಕ್ಕೆ ಏರಿದ ಒಟ್ಟು ಪ್ರಕರಣ

ಜಿಲ್ಲೆಯಲ್ಲಿ 2901ಸಕ್ರಿಯ  ಪ್ರಕರಣ, 51 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ



ಜಿಲ್ಲೆಯಲ್ಲಿ ಇಂದು ಕೊರೊನಾಗೆ ‌‌‌‌5 ಬಲಿ

209 ಕ್ಕೆ ಏರಿದ ಒಟ್ಟು ಸಾವಿನ ಸಂಖ್ಯೆ


ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.


Post a Comment

0 Comments