ಹಾಸನದಲ್ಲಿ ಬುದ್ದಿಮಾಂದ್ಯ ಮಹಿಳೆಯ ರಂಪಾಟ

ಹಾಸನ- ಹಾಸನದಲ್ಲಿ ಬುದ್ದಿಮಾಂದ್ಯ ಮಹಿಳೆಯ ರಂಪಾಟ

ಏಕಾ ಏಕಿ ರಸ್ತೆಯಲ್ಲಿ ಮಹಿಳೆಯ ರಂಪಾಟದಿಂದ‌ ಪೊಲೀಸರು ಹೈರಾಣು

ಸಿಕ್ಕ ಸಿಕ್ಕ ವಾಹನ ಅಡ್ಡಗಟ್ಟಿ ಕಿರಿಕ್‌ಮಾಡುತ್ತಿರೊ‌ ಮಹಿಳೆ

ಸಾರಿಗೆ ಇಲಾಖೆ ಬಸ್ ಅಡಿ ಮಲಗಿ ಬೀದಿಯಲ್ಲಿ ಹೈಡ್ರಾಮ

ಮಹಿಳೆಯನ್ನ ಸ್ಥಳದಿಂದ‌ ಓಡಿಸಲು ಪೊಲೀಸರ ಹರಸಾಹಸ

ಕಳೆದ ವಾರವೂ ನಗರದ ಸಂತೆಪೇಟೆ ಪ್ರದೇಶದಲ್ಲಿ ರಂಪಾಟ

ಇಂದು ಹಾಸನದ ಹಿಮ್ಸ್ ಎದುರು ಮತ್ತೆ ರಂಪಾಟ

ಕಡೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ದ ಪೊಲೀಸರು

Post a Comment

0 Comments