ಪಿ.ಎಸ್.ಐ. ಆತ್ಮಹತ್ಯೆ, ಉನ್ನತ ಮಟ್ಟದ ತನಿಖೆ ನಡೆಸಲಿ

ಹಾಸನ: ಹಾಸನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿಕೆ

ನಿನ್ನೆ ಚನ್ನರಾಯಪಟ್ಟಣ ನಗರ 
ಪಿಎಸ್ಐ ಆತ್ಮಹತ್ಯೆ ಪ್ರಕರಣ

ಅಧಿಕಾರಿಗಳು ಎಷ್ಟು ಒತ್ತಡದಿಂದ‌ 
ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ 
ಇದು ಉದಾಹರಣೆ

ಎಲ್ಲಾ ಕಡೆ ಈ ರೀತಿಯ ಒತ್ತಡ ವಿದೆ

ಸರ್ಕಾರ ಇದನ್ನು ಗಂಭೀರವಾಗಿ 
ಪರಿಗಣಿಸ ಬಾರದು

ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು

ಸಾವಿಗೆ ಕಾರಣ ಏನೆಂಬುದು ತಿಳಿಯಬೇಕು

ಈ ಕೆಲಸ ಶೀಘ್ರವಾಗಿ ಆಗಬೇಕು ಎಂದು ಮನವಿ

ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಜಿಲ್ಲೆಗೆ ಬರುತ್ತಿದ್ದಾರೆ ಎಂದು ಆಪಾದನೆ

ಬಿಜೆಪಿ ಮುಖಂಡರು ಜಿಲ್ಲೆಯ ಹಲವು ಅಧಿಕಾರಿಗಳ ಮೇಲೆ‌ ನಾನಾ ರೀತಿಯ ಒತ್ತಡ ಹೇರುತ್ತಿದ್ದಾರೆ

ಅವರು ಕರೆದ ಬಳಿಗೆ ಹೋಗದೇ ಇದ್ದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು

ಆಡಳಿತ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ

ನಾವು ಹೇಳಿದಂತೆ ಕೇಳದೇ ಇದ್ದರೆ ವರ್ಗಾವಣೆ ಮಾಡಿಸುತ್ತೇವೆ ಎಂದು ಧಮ್ಕಿ 

ಜಿಲ್ಲಾ ಉಸ್ತುವಾರಿ ಸಚಿವರು ಅವರ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿಡಬೇಕು

ಇಲ್ಲವಾದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ

ವರ್ಗಾವಣೆ ದಂಧೆಯೊಂದೇ ಈ 
ಸರ್ಕಾರದ ಸಾಧನೆ 

ಕೋವಿಡ್ ನಿಯಂತ್ರಣ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ

ಸರ್ಕಾರದ ದ್ವಿಮುಖ ನೀತಿಯಿಂದಲೇ ಸೋಂಕಿತರು ಸಾಯುತ್ತಿದ್ದಾರೆ

ಗ್ರಾ.ಪಂ.ಚುನಾವಣೆ ಮೀಸಲು 
ನಿಗದಿಯಲ್ಲಿ ತಕರಾರು ಕೇಳಿಲ್ಲ

ಕೂಡಲೇ ಸರಿಪಡಿಸಲು ಕುಮಾರಸ್ವಾಮಿ ಒತ್ತಾಯ

ಮಹನೀಯರ ಪಠ್ಯ ಕೈಬಿಟ್ಟಿರುವುದಕ್ಕೆ ಖಂಡನೆ

ಸಚಿವ ಸುರೇಶ್ ಕುಮಾರ್ ಸಹ ಒತ್ತಡಕ್ಕೆ ಸಿಲುಕಿದ್ದಾರೆ

ಹಣಕಾಸು ವಿಚಾರದಲ್ಲಿ ಪಾಪರ್ ಆಗಿದೆ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ

Post a Comment

0 Comments