ಹಾಸನ ಜಿಲ್ಲೆಯಲ್ಲಿ ಇಂದು 144 ಮಂದಿಗೆ ಸೋಂಕು ದೃಢ.

ಹಾಸನ ಜಿಲ್ಲೆಯಲ್ಲಿ ಇಂದು 144  ಮಂದಿಗೆ ಸೋಂಕು ದೃಢ.
*ಹಾಸನ- 94, ಅರಸೀಕೆರೆ- 09, ಅರಕಲಗೂಡು-03,ಬೇಲೂರು-15, ಆಲೂರು-02, ಸಕಲೇಶಪುರ-02, ಹೊಳೆನರಸೀಪುರ-11, ಚನ್ನರಾಯಪಟ್ಟಣ-08 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಇಬ್ಬರು   ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 63 ಕ್ಕೆ ಏರಿಕೆ.
* 1022 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1190 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  2275 ಕ್ಕೆ ಏರಿಕೆ.

Post a Comment

0 Comments