ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಹಳ್ಳಿಗಳಲ್ಲಿ ಎಷ್ಟು ಕೇಸ್ ಗಳಿವೆ ಎಂಬುದನ್ನು ಹೇಗೆ ತಿಳಿಯೋದು click here

ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಹಳ್ಳಿಗಳಲ್ಲಿ ಎಷ್ಟು ಕೇಸ್ ಗಳಿವೆ ಎಂಬುದನ್ನು ಹೇಗೆ ತಿಳಿಯೋದು.?
 
Web site link https://www.covidwar.karnataka.gov.in/Service45/ 

https://www.covidwar.karnataka.gov.in/Service45/



ಈ ಲಿಂಕ್ ಓಪನ್ ಮಾಡಿ, ಬಳಿಕ Village Wise ಒತ್ತಿ ನಂತರ, 

ನಿಮ್ಮ ಜಿಲ್ಲೆ ಯಾವುದು ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಿ..
ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡ ಬಳಿಕ,
ನಿಮ್ಮ ತಾಲೂಕು ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ..
ತಾಲೂಕಿನ ನಂತರ, ನಿಮ್ಮ ತಾಲೂಕು ವ್ಯಾಪ್ತಿಯಲ್ಲಿ ಬರುವಂತ ಗ್ರಾಮ ಪಂಚಾಯ್ತಿಗಳ ಪಟ್ಟಿ ತೋರಿಸುತ್ತದೆ. ಅದರಲ್ಲಿ ನಿಮ್ಮ ಊರಿನ ಗ್ರಾಮ ಪಂಚಾಯ್ತಿ ಆಯ್ಕೆ ಮಾಡಿಕೊಳ್ಳಿ.

ನೀವು ನಿಮ್ಮ ಗ್ರಾಮ ಪಂಚಾಯ್ತಿ ಆಯ್ಕೆ ಮಾಡಿಕೊಂಡರೆ,
ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಊರುಗಳು ಬರುತ್ತವೋ ಅವುಗಳನ್ನು ತೋರಿಸುತ್ತದೆ.

ಹೀಗೆ ತೋರಿಸುವಂತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಟ್ಟಿಯಲ್ಲಿ ನಿಮ್ಮ ಊರು ಸಹ ಇರುತ್ತದೆ. ಅಲ್ಲಿ ಕಳೆದ 24 ಗಂಟೆಯಲ್ಲಿ ಎಷ್ಟು ಕೊರೋನಾ ಕೇಸ್ ಇದ್ದಾವೆ ಎನ್ನುವ ಅಂಕಿ-ಅಂಶವನ್ನು ನೋಡಬಹುದಾಗಿದೆ.

Post a Comment

0 Comments