ಹಾಸನದಲ್ಲಿಂದು ಒಟ್ಟು 453 ಕರೋನ ಪಾಸಿಟಿವ್ ಪತ್ತೆ ಹಾಗೂ 6 ಸಾವು

ಇಂದು ಆಲೂರು 27 ಅರಕಲಗೂಡು 41, ಅರಸೀಕೆರೆ 66, ಬೇಲೂರು 32, ಚನ್ನರಾಯಪಟ್ಟಣ 37, ಹಾಸನ 211, ಹೊಳೆನರಸೀಪುರ 28, ಸಕಲೇಶಪುರ 11, ಹೊರ ಜಿಲ್ಲೆ 0


ಜಿಲ್ಲೆಯಲ್ಲಿ 17923 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3705 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇಂದು 06 ಮಂದಿ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 347 ಕ್ಕೆ ಏರಿಕೆ.
13871 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
300 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
3705 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 17923 ಕ್ಕೆ ಏರಿಕೆ.

Post a Comment

0 Comments