ಹಾಸನದಲ್ಲಿಂದು ಒಟ್ಟು 303 ಕರೋನ ಪಾಸಿಟಿವ್ ಪತ್ತೆ ಹಾಗೂ 3 ಸಾವು

ಇಂದು ಆಲೂರು 4 ಅರಕಲಗೂಡು 33, ಅರಸೀಕೆರೆ 49, ಬೇಲೂರು 31, ಚನ್ನರಾಯಪಟ್ಟಣ 46, ಹಾಸನ 117, ಹೊಳೆನರಸೀಪುರ 11, ಸಕಲೇಶಪುರ 12, ಹೊರ ಜಿಲ್ಲೆ 0


ಜಿಲ್ಲೆಯಲ್ಲಿ 18226 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3594 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments