ಹಾಸನದಲ್ಲಿಂದು ಒಟ್ಟು 372 ಕರೋನ ಪಾಸಿಟಿವ್ ಪತ್ತೆ ಹಾಗೂ 4 ಸಾವು

ಇಂದು ಆಲೂರು 1 ಅರಕಲಗೂಡು 28, ಅರಸೀಕೆರೆ 30, ಬೇಲೂರು 26, ಚನ್ನರಾಯಪಟ್ಟಣ 72, ಹಾಸನ 152, ಹೊಳೆನರಸೀಪುರ 48, ಸಕಲೇಶಪುರ 14, ಹೊರ ಜಿಲ್ಲೆ 1


ಜಿಲ್ಲೆಯಲ್ಲಿ 17161 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3466 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ





Post a Comment

0 Comments