ಜಿಲ್ಲೆಯಲ್ಲಿನ ಮಳೆ ವರದಿ


ಹಾಸನ,ಅ.15(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಅ.14 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 2.4 ಮಿ.ಮೀ., ಹಾಸನ 1.6 ಮಿ.ಮೀ., ಕಟ್ಟಾಯ 14.3 ಮಿ.ಮೀ., ದುದ್ದ 0.8 ಮಿ.ಮೀ., ಶಾಂತಿಗ್ರಾಮ 2 ಮಿ.ಮೀ., ಗೊರೂರು 15.3 ಮಿ.ಮೀ. ಮಳೆಯಾಗಿದೆ.

 ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 16.3 ಮಿ.ಮೀ., ಸಕಲೇಶಪುರ 23.8 ಮಿ.ಮೀ., ಬೆಳಗೋಡು 18.6 ಮಿ.ಮೀ., ಹಾನಬಾಳು 34.2 ಮಿ.ಮೀ., ಶುಕ್ರವಾರ ಸಂತೆ 69 ಮಿ.ಮೀ., ಮಾರನಹಳ್ಳಿ 88.2 ಮಿ.ಮೀ., ಹೊಸೂರು 22 ಮಿ.ಮೀ., ಹೆತ್ತೂರು 77.4 ಮಿ.ಮೀ., ಯಸಳೂರು 48.1 ಮಿ.ಮೀ. ಮಳೆಯಾಗಿದೆ.

 ಆಲೂರು ತಾಲ್ಲೂಕಿನ ಪಾಳ್ಯ 16.4ಮಿ.ಮೀ., ಆಲೂರು 8.4 ಮಿ.ಮೀ., ಕುಂದೂರು 25.8, ಕೆ ಹೊಸಕೋಟೆ 37 ಮಿ.ಮೀ ಮಳೆಯಾಗಿದೆ. 

 ಅರಸೀಕೆರೆ ತಾಲ್ಲೂಕಿನ ಬಾಣವರ 7 ಮಿ.ಮೀ., ಜಾವಗಲ್ 7.4 ಮಿ.ಮೀ., ಕಣಕಟ್ಟೆ 2.4 ಮಿ.ಮೀ., ಗಂಡಸಿ 1.2 ಮಿ.ಮೀ., ಮಳೆಯಾಗಿದೆ.

 ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕೊಣನೂರು 4 ಮಿ.ಮೀ., ಬಸವಾಪಟ್ಟಣ 1.8 ಮಿ.ಮೀ., ರಾಮನಾಥಪುರ 2 ಮಿ.ಮೀ., ದೊಡ್ಡಮಗ್ಗೆ 4.2 ಮಿ.ಮೀ. ದೊಡ್ಡ ಬೆಮ್ಮತ್ತಿ 7.3 ಮಿ.ಮೀ.,  ಕಸಬಾ 7 ಮಿ.ಮೀ. ಮಳೆಯಾಗಿದೆ. 

 ಬೇಲೂರು ತಾಲ್ಲೂಕಿನ ಹಳೆಬೀಡು 11.4 ಮಿ.ಮೀ., ಬೇಲೂರು 11.2 ಮಿ.ಮೀ., ಹಗರೆ 5 ಮಿ.ಮೀ., ಬಿಕ್ಕೋಡು 15 ಮಿ.ಮೀ., ಗೆಂಡೆಹಳ್ಳಿ 32.0 ಮಿ.ಮೀ, ಅರೆಹಳ್ಳಿ 26 ಮಿ.ಮೀ., ಮಳೆಯಾಗಿದೆ.

 ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2.4 ಮಿ.ಮೀ., ಬಾಗೂರು 2.2 ಮಿ.ಮೀ., ನುಗ್ಗೇಹಳ್ಳಿ 2.2 ಮಿ.ಮೀ., ಶ್ರವಣಬೆಳಗೊಳ 4.8 ಮಿ.ಮೀ., ಮಳೆಯಾಗಿದೆ. 

 ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 10.4 ಮಿ.ಮೀ. ಹೊಳೆನರಸೀಪುರ 4.6 ಮಿ.ಮೀ., ಹಳ್ಳಿ ಮೈಸೂರು 2.2 ಮಿ.ಮೀ. ಮಳೆಯಾಗಿದೆ. 
********

Post a Comment

0 Comments