ಜಿಲ್ಲೆಯಲ್ಲಿ ಇಂದು‌ 229 ಹೊಸ ಪ್ರಕರಣ ಪತ್ತೆ

 ಇಂದು ಆಲೂರು 12, ಅರಕಲಗೂಡು 13, ಅರಸೀಕೆರೆ 25, ಬೇಲೂರು 6, ಚನ್ನರಾಯಪಟ್ಟಣ 62, ಹಾಸನ 96, ಹೊಳೆನರಸೀಪುರ 5, ಸಕಲೇಶಪುರ 9, ಹೊರ ಜಿಲ್ಲೆ 1


ಜಿಲ್ಲೆಯಲ್ಲಿ 15144 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2489 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments