ಜಿಲ್ಲೆಯಲ್ಲಿ ಇಂದು‌ 401 ಹೊಸ ಪ್ರಕರಣ ಪತ್ತೆ

ಇಂದು ಆಲೂರು 29 ಅರಕಲಗೂಡು 38, ಅರಸೀಕೆರೆ 28, ಬೇಲೂರು 20, ಚನ್ನರಾಯಪಟ್ಟಣ 73, ಹಾಸನ 172, ಹೊಳೆನರಸೀಪುರ 26, ಸಕಲೇಶಪುರ 15, ಹೊರ ಜಿಲ್ಲೆ 0


ಜಿಲ್ಲೆಯಲ್ಲಿ 15545 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2740 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments