ಜಿಲ್ಲಾ ಕೇಂದ್ರ ಸಹಕಾರಿ‌ ಬ್ಯಾಂಕ್ ಚುನಾವಣೆಎಲ್ಲಾ 13 ಸ್ಥಾನಗಳಲ್ಲೂ ಜಯಭೇರಿ‌ ಬಾರಿಸಿದ ಜೆಡಿಎಸ್

ಹಾಸನ: ಜಿಲ್ಲಾ ಕೇಂದ್ರ ಸಹಕಾರಿ‌ 
ಬ್ಯಾಂಕ್ ಚುನಾವಣೆ

ಎಲ್ಲಾ 13 ಸ್ಥಾನಗಳಲ್ಲೂ ಜಯಭೇರಿ‌ ಬಾರಿಸಿದ ಜೆಡಿಎಸ್

ಕ್ಲೀನ್ ಸ್ವೀಪ್ ಮಾಡಿದ ಜೆಡಿಎಸ್

13 ಸ್ಥಾನಗಳ ನಿರ್ದೇಶಕರ ಪೈಕಿ 9 
ಮಂದಿ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದರು

ನಾಲ್ಕು ಸ್ಥಾನಗಳಿಗೆ ಇಂದು‌ ಚುನಾವಣೆ ನಡೆದಿತ್ತು

ನಾಲ್ಕೂ ಸ್ಥಾನಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳಿಗೆ ಜಯ

ಪಟೇಲ್ ಶಿವರಾಂ, ಬಂಡಿಗೌಡ್ರ ರಾಜಣ್ಣ, ಜಯರಾಂ ಮತ್ತು ಗಿರೀಶ್ ಗೆದ್ದರು

ಬಿಜೆಪಿ ಗೆ ತೀವ್ರ ಮುಖಭಂಗ, ಇದೇ ಮೊದಲ‌ ಬಾರಿಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆ ಮಾಡಿದ್ದ ನಾಲ್ವರು

ಖಾತೆ ತೆರೆಯುವ ಕಮಲ ಪಡೆ ಆಸೆಗೆ ತೀವ್ರ ನಿರಾಸೆ

ಫಲ ನೀಡದ ಬಿಜೆಪಿ‌ ಶಾಸಕ ಪ್ರೀತಂಗೌಡ ಪ್ರಯತ್ನ

ಮತ್ತೆ ಹೆಚ್ಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿದ ಜೆಡಿಎಸ್

Post a Comment

0 Comments