ಜಿಲ್ಲೆಯಲ್ಲಿ ಇಂದು‌ 228 ಹೊಸ ಪ್ರಕರಣ ಪತ್ತೆ

ಇಂದು ಆಲೂರು 11, ಅರಕಲಗೂಡು 12, ಅರಸೀಕೆರೆ 45, ಬೇಲೂರು 20, ಚನ್ನರಾಯಪಟ್ಟಣ 54, ಹಾಸನ 63, ಹೊಳೆನರಸೀಪುರ 15, ಸಕಲೇಶಪುರ 8, ಹೊರ ಜಿಲ್ಲೆ 0

ಜಿಲ್ಲೆಯಲ್ಲಿ 14915 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2583 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments