ಜಿಲ್ಲೆಯಲ್ಲಿ ಇಂದು‌ 419 ಹೊಸ ಪ್ರಕರಣ ಪತ್ತೆ ಇಂದು ಕೊರೊನಾಗೆ ‌13 ಬಲಿ

ಹಾಸನ : ಹಾಸನ ಜಿಲ್ಲೆಯಲ್ಲಿ ಮತ್ತೆ  ಕೊರೊನಾ ಅಬ್ಬರ

ಇಂದು 419 ಪಾಸಿಟಿವ್ ಕೇಸ್ ಪತ್ತೆ

ಇಂದು ಆಲೂರು-14, ಅರಕಲಗೂಡು-70, ಅರಸೀಕೆರೆ-65, ಬೇಲೂರು-8, ಚನ್ನರಾಯಪಟ್ಟಣ-50, ಹಾಸನ-186, ಹೊಳೆನರಸೀಪುರ-7, ಸಕಲೇಶಪುರ-17, ಹೊರ ಜಿಲ್ಲೆ-2

ಜಿಲ್ಲೆಯಲ್ಲಿ ಒಟ್ಟು 14,687 ಕ್ಕೇರಿದ‌ ಸೋಂಕಿತರ ಸಂಖ್ಯೆ 

2583 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 212 ಮಂದಿ ಸೇರಿ 11815 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

49 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲ್ಲೂಕುವಾರು ಒಟ್ಟು ಪಾಸಿಟಿವ್ ಕೇಸ್ 

ಆಲೂರು-511, ಅರಕಲಗೂಡು-1402, ಅರಸೀಕೆರೆ-1863, ಬೇಲೂರು-1039, ಚನ್ನರಾಯಪಟ್ಟಣ-1988, ಹಾಸನ-6187, ಹೊಳೆನರಸೀಪುರ-1083, ಸಕಲೇಶಪುರ-529, ಹೊರ ಜಿಲ್ಲೆ-85

ಇಂದು ಕೊರೊನಾದಿಂದ ಹದಿಮೂರು ಮಂದಿ ಸಾವು

ಹಾಸನ ಜಿಲ್ಲೆಯಲ್ಲಿ 289 ಮಂದಿ ಮೃತ

ಕೊರೊನಾ ಸೋಂಕು, ಸಾವಿನ ಸಂಖ್ಯೆಯಿಂದ ಜನರಲ್ಲಿ ಹೆಚ್ಚಿನ ಆತಂಕ

Post a Comment

0 Comments