ಜಿಲ್ಲೆಯಲ್ಲಿ ಇಂದು‌ 327 ಹೊಸ ಪ್ರಕರಣ ಪತ್ತೆ

ಇಂದು ಆಲೂರು 11 ಅರಕಲಗೂಡು 58, ಅರಸೀಕೆರೆ 39, ಬೇಲೂರು 26, ಚನ್ನರಾಯಪಟ್ಟಣ 51, ಹಾಸನ 93, ಹೊಳೆನರಸೀಪುರ 32, ಸಕಲೇಶಪುರ 14, ಹೊರ ಜಿಲ್ಲೆ 3


ಜಿಲ್ಲೆಯಲ್ಲಿ 15872 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2934 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments