ಪ್ರಭಾವಿ ರಾಜಕೀಯ ಮುಖಂಡನ ಒತ್ತಡಕ್ಕೆ ಬಗ್ಗದ ಬೆಂಗಳೂರು ಪೊಲೀಸರು- ಕೊನೆಗೂ ರಾಗಿಣಿ ಅರೆಸ್ಟ್‌

ನಟಿ ರಾಗಿಣಿ ದ್ವಿವೇದಿ ಅರೆಸ್ಟ್ ! FIR ದಾಖಲಿಸಿ ಅರೆಸ್ಟ್​ ಮಾಡಿದ ಸಿಸಿಬಿ..!
#Actress #RaginiDwivedi 

ಪ್ರಭಾವಿ ರಾಜಕೀಯ ಮುಖಂಡನ ಒತ್ತಡಕ್ಕೆ ಬಗ್ಗದ ಬೆಂಗಳೂರು ಪೊಲೀಸರು- ಕೊನೆಗೂ ರಾಗಿಣಿ ಅರೆಸ್ಟ್‌ 

ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ರಾಗಿಣಿ ಮನೆಯಲ್ಲಿ ಶೋಧಕಾರ್ಯ ನಡೆಸಿ, ಬಳಿಕ ಅವರನ್ನು ವಶಕ್ಕೆ ಪಡೆದಿದ್ದರು. ಸುಮಾರು 7 ಗಂಟೆಗಳ ವಿಚಾರಣೆ ಬಳಿಕ ನಟಿಯನ್ನು ಬಂಧಿಸಿದ್ದಾರೆ. 
#raginidwivedi #sandalwooddrugmafia #ccb

ಸ್ಯಾಂಡಲ್ ವುಡ್ ನ ಡ್ರಗ್ ದಂಧೆ ಆರೋಪದಲ್ಲಿ ನಟಿ ರಾಗಿಣಿ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮಹತ್ವದ ಬೆಳವಣಿಗೆಯಲ್ಲಿ ನಟಿ ರಾಗಿಣಿ ಮೇಲೆ FIR ದಾಖಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಸುದ್ದಿಗೋಷ್ಢಿಯಲ್ಲಿ ಹೇಳಿದ್ದಾರೆ.ನಟಿ ರಾಗಿಣಿಯ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.‌

Post a Comment

0 Comments