ಇಂದು ಹೊಸದಾಗಿ 340 ಸೋಕು ಪ್ರಕರಣ ಪತ್ತೆ

ಹಾಸನ: ಜಿಲ್ಲೆಯಲ್ಲಿ ನಿಲ್ಲದ 
ಕೊರೊನಾ ಹಾವಳಿ

ಇಂದು ಹೊಸದಾಗಿ 340 ಸೋಕು 
ಪ್ರಕರಣ ಪತ್ತೆ

ಆಲೂರು 8, ಅರಕಲಗೂಡು 43, ಅರಸೀಕೆರೆ 44, ಬೇಲೂರು 19, ಚನ್ನರಾಯಪಟ್ಟಣ 51, ಹಾಸನ 129, ಹೊಳೆನರಸೀಪುರ 32, ಸಕಲೇಶಪುರ 14, 

ಒಟ್ಟು 9366 ಕ್ಕೆ ಏರಿದ ಒಟ್ಟು ಪ್ರಕರಣ

ಜಿಲ್ಲೆಯಲ್ಲಿ 3043 ಸಕ್ರಿಯ  ಪ್ರಕರಣ, 51 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ

ಇಂದು 196 ಮಂದಿ ಸೇರಿ ಒಟ್ಟಾರೆ 6012ಮಂದಿ ಆಸ್ಪತ್ರೆಯಿಂದ ಬಿಡುಗಡೆ


ಜಿಲ್ಲೆಯಲ್ಲಿ ಇಂದು ಕೊರೊನಾಗೆ ‌2 ಬಲಿ

211 ಕ್ಕೆ ಏರಿದ ಒಟ್ಟು ಸಾವಿನ ಸಂಖ್ಯೆ

Post a Comment

0 Comments