ಹಾಸನ: ಸೇತುವೆ ಮೇಲೆ ಕಾರ್ ನಿಲ್ಲಿಸಿ ಮಾಲೀಕ ನಾಪತ್ತೆ

ಹಾಸನ: ಸೇತುವೆ ಮೇಲೆ ಕಾರ್ ನಿಲ್ಲಿಸಿ ಮಾಲೀಕ ನಾಪತ್ತೆ

ಹಾಸನ‌ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ
#':;;;;;;
ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಬ್ರಿಡ್ಜ್ ಮೇಲೆ ನಿಂತಿರೋ ಕಾರು
,#***

ಕೆಎ 53 ಪಿ 3777 ನಂಬರಿನ ಕಾರು 
ಬಿಟ್ಟು ಮಾಲೀಕ ನಾಪತ್ತೆ
;;;::;;;;;;;;
ನೆನ್ನೆ ರಾತ್ರಿಯಿಂದ ಅಲ್ಲೇ ನಿಂತಿರೋ ಕಾರು
::;;;:''':;;;
ಕಾರಿನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ  ಹರೀಶ್ ಎಂಬುವವರ ಡಿಎಲ್ ಪತ್ತೆ;::;;;;;


ಕಾರು ಬಿಟ್ಟು ಮಾಲೀಕ ಎಲ್ಲಿ ಹೋಗಿರ ಬಹುದೆಂಬ ಬಗ್ಗೆ ಹಲವು ಅನುಮಾನ

ಸ್ಥಳಕ್ಕೆ ಗೊರೂರು ಪೊಲೀಸರ ಭೇಟಿ ಪರಿಶೀಲನೆ

Post a Comment

0 Comments