ಜಿಲ್ಲೆಯಲ್ಲಿ ಇಂದು‌ 127 ಹೊಸ ಪ್ರಕರಣ ಪತ್ತೆ ಇಂದು ಕೊರೊನಾಗೆ ‌4 ಬಲಿ

ಹಾಸನ: ಹಾಸನದಲ್ಲಿ ನಿಲ್ಲದ ಕೊರೊನಾ ಆರ್ಭಟ



ಜಿಲ್ಲೆಯಲ್ಲಿ ಇಂದು‌ 127 ಹೊಸ ಪ್ರಕರಣ ಪತ್ತೆ

ಇಂದು ಆಲೂರು 1, ಅರಕಲಗೂಡು 1, ಅರಸೀಕೆರೆ 22, ಬೇಲೂರು 5, ಚನ್ನರಾಯಪಟ್ಟಣ 24, ಹಾಸನ 62, ಹೊಳೆನರಸೀಪುರ 12, ಸಕಲೇಶಪುರ 0, ಹೊರ ಜಿಲ್ಲೆ 0 ಕೇಸ್

ಜಿಲ್ಲೆಯಲ್ಲಿ 10167 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

3016 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 349 ಮಂದಿ ಸೇರಿ ಒಟ್ಟಾರೆ 6928ಮಂದಿ ಗುಣಮುಖರಾಗಿ ಡಿಸ್ಚಾರ್ಜ್

53 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

We remove

  • content that has been identified as copyright infringement when proper notice is received as required by the DMCA.
  • Blogger respects the rights of copyright holders and complies with the Digital Millennium Copyright Act (DMCA) and other applicable copyright laws. Learn more about DMCA or copyright.

Post a Comment

0 Comments