ಹಾಸನದಲ್ಲಿ ನಿಲ್ಲದ ಕೊರೊನಾ ಆರ್ಭಟ ಇಂದು ಕೊರೊನಾಗೆ ‌5 ಬಲಿ

ಹಾಸನ: ಹಾಸನದಲ್ಲಿ ನಿಲ್ಲದ ಕೊರೊನಾ ಆರ್ಭಟ

ಜಿಲ್ಲೆಯಲ್ಲಿ ಇಂದು‌ 220 ಹೊಸ ಪ್ರಕರಣ ಪತ್ತೆ

ಇಂದು ಆಲೂರು 1, ಅರಕಲಗೂಡು 1, ಅರಸೀಕೆರೆ 37, ಬೇಲೂರು 16, ಚನ್ನರಾಯಪಟ್ಟಣ 34, ಹಾಸನ 93, ಹೊಳೆನರಸೀಪುರ 7, ಸಕಲೇಶಪುರ 30, ಹೊರ ಜಿಲ್ಲೆ 1 ಕೇಸ್

ಜಿಲ್ಲೆಯಲ್ಲಿ 10387 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 
ಇಂದು ಕೊರೊನಾಗೆ ‌5 ಬಲಿ


53 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ



We remove

  • content that has been identified as copyright infringement when proper notice is received as required by the DMCA.
  • Blogger respects the rights of copyright holders and complies with the Digital Millennium Copyright Act (DMCA) and other applicable copyright laws. Learn more about DMCA or copyright.

Post a Comment

0 Comments