ತರಬೇತಿ ಸಂಸ್ಥೆಗಳಲ್ಲಿನ NCVT ವೃತ್ತಿಗಳಿಗೆ ಪ್ರಸಕ್ತ 2020-21 ಸಾಲಿನ ಪ್ರವೇಶಕ್ಕೆ
ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ದಿನಾಂಕ:31/08/2020
ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪ್ರವೇಶ ಪಡೆಯಲು ಇಚ್ಚಿಸುವವರು
ತಮ್ಮ ದಾಖಲಾತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹಾಸನ ಇಲ್ಲಿ ಕಛೇರಿ
ವೇಳೆಯಲ್ಲಿ ಬಂದು ಅಥವಾ ಇಲಾಖಾ ವೆಬ್ ಸೈಟ್ ವಿಳಾಸ: www.emptrg.kar.nic.in
ಇಲ್ಲಿ ಸಲ್ಲಿಸಬಹುದಾಗಿದೆ.
-ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹಾಸನ ಇಲ್ಲಿ NCVT ಅಡಿ ಲಭ್ಯವಿರುವ ವೃತ್ತಿಗಳು ಹಾಗೂ
ಸೀಟುಗಳ ವಿವರ:2) ಸಿ.ಒ.ಪಿ.ಎ(
ಕೋಪಾ)-24 2) ವೆಲ್ಡರ್ -40 (S.S.L.C. Fail/8TH Pass)
3) ಎಲೆಕ್ಷೀಷಿಯನ್-20 4) ಎಲೆಕ್ಟ್ರಾನಿಕ್ ಮೆಕ್ಯಾನಿಕ್-24
5) ಫಿಟ್ಟರ್ -20
6) ಮೆಷಿನಿಸ್ಟ್-40
7) ಟರ್ನರ್ -40
8) ಎಂ.ಆರ್.ಎ.ಸಿ-24 ಸೀಟುಗಳು ಲಭ್ಯವಿರುತ್ತವೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು
ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಐ.ಟಿ.ಐ.ನ ದಾದರು ವೃತ್ತಿ ತೇರ್ಗಡೆಯಾದ
ಅಭ್ಯರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಸಂಬಂಧಿಸಿದ ಡಿಪ್ಲೊಮೋ ಕೋರ್ಸಗಳಿಗೆ ಮತ್ತು
ಮೊದಲನೇ ವರ್ಷದ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆಯಬಹುದಾಗಿದೆ. ಈ ವಿವರಗಳನ್ನು ಪ್ರಕಟಣೆ
ಕೃಪೆಗಾಗಿ ತಮ್ಮನ್ನು ಕೋರಲಾಗಿದೆ. ವೆಬ್ಸೈಟ್ ವಿಳಾಸ:WWW.emptrg.kar.nic.in
0 Comments