ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮೊಮ್ಮಗಳು

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷೀ ಆನೆಯು ದಿನಾಂಕ 01-07-
2020 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಈ ಆನೆಯ ಮರಿಯ ಶಿವಾನಿ ನಾಮಕರಣ.
ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ
ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ ನಡೆಯಿತು.


ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮೊಮ್ಮಗಳು

#Mangaluru #Dharmasthala #VeerendraHeggade #Elephant #Shivani

Post a Comment

0 Comments