ಮಳೆ-ಗಾಳಿಗೆ ಕುಸಿದ ಕೋಳಿ ಫಾರಂ ಲಕ್ಷಾಂತರ ರೂ. ನಷ್ಟ

ಮಳೆ-ಗಾಳಿಗೆ ಕುಸಿದ ಕೋಳಿ ಫಾರಂ ಲಕ್ಷಾಂತರ ರೂ. ನಷ್ಟ

ಹೊಳೆನರಸೀಪುರ  ತಾಲೂಕಿನ ಹಳೆಕೋಟೆ ಜಿಪಂ ವ್ಯಾಪ್ತಿಯ  ಕಬ್ಬಿನಹಳ್ಳಿ ಗ್ರಾಮದಲ್ಲಿ ಘಟನೆ.

ಇತ್ತೀಚೆಗಷ್ಟೇ ನಿಮಿ೯ಸಲಾಗಿದ್ದ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ.


ಗ್ರಾಮದ ನಿವಾಸಿ ಕೆ.ಎಲ್ ಚಂದ್ರಶೇಖರ್ ಎಂಬುವವರಿಗೆ ಸೇರಿದ ಕಟ್ಟಡ.


ಕಟ್ಟಡ ಕುಸಿತದಿಂದ ಒಳಗಿದ್ದ ನೂರಾರು ಕೋಳಿ ಮರಿಗಳ ಸಾವು.


ಅಂದಾಜು 12 ಲಕ್ಷಕ್ಕೂ ಅಧಿಕ ನಷ್ಟ.


ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ಪರಿಹಾರ ನೀಡಲು ಗ್ರಾಮಸ್ಥರ ಒತ್ತಾಯ.

Post a Comment

0 Comments