ಹಾಸನ: ಹಾಸನದಲ್ಲಿ ಕೊರೊನಾ ಸೋಂಕು ಹೆಚ್ಚಳದ ಜೊತೆ ಸಾವಿನ ಮರಣ ಮೃದಂಗ
ಇಂದೂ ಶತಕದಾಟಿದ ಕೊರೊನಾ ಪಾಸಿಟಿವ್ ಕೇಸ್
ಜಿಲ್ಲೆಯಲ್ಲಿ ಡೆಡ್ಲೀ ವೈರಸ್ ಗೆ ಜೀವ ಕಳೆದುಕೊಂಡ 9 ಮಂದಿ
ಇದು ಜಿಲ್ಲೆಯಲ್ಲಿ ಕೊರೊನಾ ಇತಿಹಾಸನದಲ್ಲೇ ಅಧಿಕ ಸಾವು
ಹಾಸನ ಜಿಲ್ಲೆಯಲ್ಲಿ ಇಂದು 127
ಮಂದಿಗೆ ಹೊಸದಾಗಿ ಪಾಸಿಟಿವ್
ಹಾಸನ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದ ಕೊರೊನಾ ಪಾಸಿಟಿವ್ ಕೇಸ್ ಹಾಗೂ ಮೃತರ ಸಂಖ್ಯೆ
ಇಂದು ಹಾಸನ ತಾಲೂಕಿನಲ್ಲಿ 65, ಅರಸೀಕೆರೆ 8, ಚನ್ನರಾಯಪಟ್ಟಣ 10, ಅರಕಲಗೂಡು 14, ಹೊಳೆನರಸೀಪುರ 11, ಸಕಲೇಶಪುರ 5, ಆಲೂರು 2, ಬೇಲೂರು 12 ಪ್ರಕರಣ
ಜಿಲ್ಲೆಯಲ್ಲಿ3158 ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ
1823 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇಂದು 23 ಮಂದಿ ಸೇರಿ 1247 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್
47 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ತಾಲೂಕುವಾರು ವಿವರ
ಚನ್ನರಾಯಪಟ್ಟಣ 485, ಆಲೂರು 100, ಅರಸೀಕೆರೆ 449, ಹಾಸನ 1269, ಅರಕಲಗೂಡು 246, ಹೊಳೆನರಸೀಪುರ 297, ಸಕಲೇಶಪುರ-105, ಬೇಲೂರು 191, ಹೊರ ಜಿಲ್ಲೆ 16 ಕೇಸ್
ಇಂದು 9 ಸಾವು ಸೇರಿ, ಹಾಸನ ಜಿಲ್ಲೆಯಲ್ಲಿ 88 ಮಂದಿ ಕೊರೊನಾದಿಂದ ಸಾವು
ಕೊರೊನಾ ಸಾವಿನ ಸಂಖ್ಯೆಯಿಂದ ಜನರಲ್ಲಿ ಹೆಚ್ಚಿನ ಆತಂಕ
ಮತ್ತೊಂದೆಡೆ ಸ್ಥಳೀಯರಿಗೆ ಸೋಂಕು ಹರಡುತ್ತಿರುವುದರಿಂದ ಹೆಚ್ಚಿದ ಆತಂಕ
0 Comments