ಹಾಸನ ಜಿಲ್ಲೆಯಲ್ಲಿ ಇಂದೂ 358 ಜನರಿಗೆ ಹೊಸದಾಗಿ ಕೊರೊನಾ ಪಾಸಿಟಿವ್


ಜಿಲ್ಲೆಯಲ್ಲಿ ಇಂದು ಸಹ 300 ರ ಗಡಿ ದಾಟಿದ ಇಂದಿನ ಸೋಂಕಿತ ರ ಸಂಖ್ಯೆ
ಹಾಸನ ಜಿಲ್ಲೆಯಲ್ಲಿ ಇಂದು 358 ಮಂದಿಗೆ ಸೋಂಕು ದೃಢ. 
ಹಾಸನ- 130, ಅರಸೀಕೆರೆ- 50, ಅರಕಲಗೂಡು-66,ಬೇಲೂರು-41, ಆಲೂರು-07, ಸಕಲೇಶಪುರ-07, ಹೊಳೆನರಸೀಪುರ-17, ಚನ್ನರಾಯಪಟ್ಟಣ-36, ಇತರೆ ಜಿಲ್ಲೆಯವರು -04  ಮಂದಿಯಲ್ಲಿ ಸೋಂಕು ಪತ್ತೆ.
 ಇಂದು ಇಬ್ಬರು ಮಂದಿ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 177 ಕ್ಕೆ ಏರಿಕೆ.
4782 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
167 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
2255 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  7214 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.

Post a Comment

0 Comments