ಅರಸೀಕೆರೆ ಪೋಸ್ಟ್‌ ಆಫೀಸ್‌ನ ಮುಂಭಾಗ ವಯಸ್ಸಾದ ವೃದ್ದರು ತಮ್ಮ ಪಿಂಚಣಿಯನ್ನು ಪಡೆಯಲು, ವೃದ್ಧಾಪ್ಯ ವೇತನ ಪಡೆಯಲು ಬಿಸಿಲಿನಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಹರಸಾಹಸ ಪಡುತ್ತಿದ್ದಾರೆ

ಅರಸೀಕೆರೆ ಪೋಸ್ಟ್‌ ಆಫೀಸ್‌ನ ಮುಂಭಾಗ ವಯಸ್ಸಾದ ವೃದ್ದರು ತಮ್ಮ ಪಿಂಚಣಿಯನ್ನು ಪಡೆಯಲು, ವೃದ್ಧಾಪ್ಯ ವೇತನ ಪಡೆಯಲು ಬಿಸಿಲಿನಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಹರಸಾಹಸ ಪಡುತ್ತಿದ್ದಾರೆ...ಕೊವಿಡ್ 19 ಹೆಚ್ಚಾಗಿ ಹರಡುತ್ತಿದ್ದು ಇಲ್ಲಿ ಸಾಮಾಜಿಕ ಅಂತರವು ಇಲ್ಲದಂತಾಗಿದೆ...ಆದರೆ ಪೋಸ್ಟ್ ಆಫೀಸ್ ನ ಅಧಿಕಾರಿಗಳು ಇದಕ್ಕೂ ಅವರಿಗೂ ಸಂಬಂಧವಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ
...ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಪಿಂಚಣಿಯನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡಿಕೊಡಬೇಕಾಗಿ ವಿನಂತಿ

Post a Comment

0 Comments