ಹಾಸನ ಜಿಲ್ಲೆಯಲ್ಲಿ ಇಂದು 269 ಮಂದಿಗೆ ಸೋಂಕು ದೃಢ.

ಹಾಸನ: ಹಾಸನ ಜಿಲ್ಲೆಯಲ್ಲಿ ಕೊಂಚ 
ತಗ್ಗಿದ ಕೊರೊನಾ ಅಬ್ಬರ

ಕಳೆದ ಮೂರು ದಿನಗಳಿಂದ ತ್ರಿಶತಕ ಬಾರಿಸಿದ್ದ ಸೋಂಕು ಪ್ರಕರಣ

ಇಂದು ಹೊಸದಾಗಿ 269 ಪಾಸಿಟಿವ್ 
ಕೇಸ್ ಪತ್ತೆ

ಆಲೂರು 12, ಅರಕಲಗೂಡು 40, ಅರಸೀಕೆರೆ 60, ಬೇಲೂರು 25, ಚನ್ನರಾಯಪಟ್ಟಣ 42, ಹಾಸನ 67, ಹೊಳೆನರಸೀಪುರ 13, ಸಕಲೇಶಪುರ‌ 9 ಮತ್ತು ಹೊರ ಜಿಲ್ಲೆ 1

ಜಿಲ್ಲೆಯಲ್ಲಿ ಒಟ್ಟು 7808 ಕ್ಕೇರಿದ‌ ಸೋಂಕಿತರ ಸಂಖ್ಯೆ 

2427 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 190 ಮಂದಿ ಸೇರಿ 5194 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

60 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲ್ಲೂವಾರು ಒಟ್ಟು ಪಾಸಿಟಿವ್ ಕೇಸ್

ಆಲೂರು-240, ಅರಕಲಗೂಡು-758, ಅರಸೀಕೆರೆ-1090, ಬೇಲೂರು-622, ಚನ್ನರಾಯಪಟ್ಟಣ-1027, ಹಾಸನ-3123, ಹೊಳೆನರಸೀಪುರ-673, ಸಕಲೇಶಪುರ- 223, ಹೊರ ಜಿಲ್ಲೆ-52

ಇಂದು ಕೊರೊನಾದಿಂದ ನಾಲ್ವರು ಸಾವು

ಜಿಲ್ಲೆಯಲ್ಲಿ 187 ಮಂದಿ ಕೊರೊನಾದಿಂದ ಸಾವು

Post a Comment

0 Comments