ಜಿಲ್ಲೆಯಲ್ಲಿ ಇಂದು 136 ಮಂದಿಗೆ ಸೋಂಕು ದೃಢ. 6ಸಾವು


ಹಾಸನ ಜಿಲ್ಲೆಯಲ್ಲಿ ಇಂದು 136 ಮಂದಿಗೆ ಸೋಂಕು ದೃಢ.
*ಹಾಸನ- 74, ಅರಸೀಕೆರೆ- 17, ಅರಕಲಗೂಡು-02,ಬೇಲೂರು-05, ಆಲೂರು-01, ಸಕಲೇಶಪುರ-03, ಹೊಳೆನರಸೀಪುರ-11, ಚನ್ನರಾಯಪಟ್ಟಣ-22 , ಇತರೆ ಜಿಲ್ಲೆಯವರು -01  ಮಂದಿಯಲ್ಲಿ ಸೋಂಕು ಪತ್ತೆ.
* ಇಂದು  06 ಮಂದಿ  ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 94 ಕ್ಕೆ ಏರಿಕೆ.
* 1247 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1953 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  3294 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.

Post a Comment

0 Comments