ಇಂದು 131 ಮಂದಿಗೆ ಸೋಂಕು ದೃಢ. 5 ಸಾವು


ಹಾಸನ : ಹಾಸನದಲ್ಲಿ ನಿಲ್ಲದ 
ಕೊರೊನಾ ಆರ್ಭಟ

ಇಂದು ಮತ್ತೆ ಶತಕ ದಾಟಿದ 
ಕೊರೊನಾ ಪಾಸಿಟಿವ್ ಕೇಸ್

ಹಾಸನ ಜಿಲ್ಲೆಯಲ್ಲಿ ಇಂದು‌ 
131 ಪಾಸಿಟಿವ್ ಕೇಸ್ ಪತ್ತೆ

ಇಂದು ಹಾಸನ 70, ಅರಸೀಕೆರೆ 10,  ಚನ್ನರಾಯಪಟ್ಟಣ 9, ಅರಕಲಗೂಡು 20, ಹೊಳೆನರಸೀಪುರ 15, ಸಕಲೇಶಪುರ 1, ಬೇಲೂರು 5 ಮತ್ತು ಇತರ ಜಿಲ್ಲೆ 1 ಕೇಸ್

ಜಿಲ್ಲೆಯಲ್ಲಿ 2548 ಕ್ಕೇರಿದ‌ 
ಒಟ್ಟು ಸೋಂಕಿತರ ಸಂಖ್ಯೆ 

1421 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಈವರೆಗೆ 1057 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

43 ಮಂದಿ ಸೋಂಕಿತರಿಗೆ 
ಐಸಿಯೂನಲ್ಲಿ ಚಿಕಿತ್ಸೆ

ತಾಲೂಕುವಾರು ಪಾಸಿಟಿ ಸಂಖ್ಯೆ

ಚನ್ನರಾಯಪಟ್ಟಣ 435, ಆಲೂರು 94, ಅರಸೀಕೆರೆ 417, ಹಾಸನ 903, ಅರಕಲಗೂಡು 191, ಹೊಳೆನರಸೀಪುರ 249, ಸಕಲೇಶಪುರ 82, ಬೇಲೂರು 163, ಹೊರ ಜಿಲ್ಲೆಯ. 14. ಪ್ರಕರಣ

ಇಂದು ಕೊರೊನಾ ಮಹಾಮಾರಿಗೆ  ಐವರು ಬಲಿ

ಹಾಸನ ಜಿಲ್ಲೆಯಲ್ಲಿ ಒಟ್ಟು 70 ಜನ ಕೊರೊನಾದಿಂದ ಸಾವು

Post a Comment

0 Comments