ಒಂದೇ ದಿನ 152 ಹೊಸ ಸೋಂಕು ಪ್ರಕರಣ ದಾಖಲು

ಹಾಸನ: ಹಾಸನದಲ್ಲಿ ಮಿತಿ ಮೀರಿದ ಕೊರೊನಾ ಅಟ್ಟಹಾಸ

ಇಂದು ದಾಖಲೆಯ ಹೊಸ ಪಾಸಿಟಿವ್ ‌ಕೇಸ್ ಪತ್ತೆ

ಒಂದೇ ದಿನ 152 ಹೊಸ ಸೋಂಕು ಪ್ರಕರಣ ದಾಖಲು

ಸತತ ನಾಲ್ಕನೇ ದಿನವೂ ಕರಾಳ ಶತಕ ಬಾರಿಸಿದ‌ ಡೆಡ್ಲೀ ವೈರಸ್

ಇದು ಹಾಸನದ ಕೊರೊನಾ ಇತಿಹಾಸದಲ್ಲೇ ಅಧಿಕ ಸಂಖ್ಯೆ

ಅರಸೀಕೆರೆ ತಾಲ್ಲೂಕಿನಲ್ಲಿ ಅತಿಹೆಚ್ಚು 41 ಪ್ರಕರಣ ವರದಿ

ಆಲೂರು 4, ಅರಕಲಗೂಡು 15, ಬೇಲೂರು 11, ಚನ್ನರಾಯಪಟ್ಟಣ 18, ಹಾಸನ 35, ಹೊಳೆನರಸೀಪುರ 20 ಮತ್ತು ಸಕಲೇಶಪುರದಲ್ಲಿ 8 ಪ್ರಕರಣ

ಜಿಲ್ಲೆಯಲ್ಲಿ 1508 ದಾಟಿದ ಪಾಸಿಟಿವ್ ಪ್ರಕರಣ

ಹಾಲಿ 689 ಸಕ್ರಿಯ ಪ್ರಕರಣ, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 67 ಮಂದಿ ಸೇರಿ ಈವರೆಗೆ 778 ಮಂದಿ ಗುಣಮುಖರಾಗಿ ಬಿಡುಗಡೆ

25 ಮಂದಿಗೆ ಐಸಿಯೂ ನಲ್ಲಿ ಚಿಕಿತ್ಸೆ

ಇಂದೂ ಸಹ ಕೊರೊನಾ ಮಹಾಮಾರಿಗೆ ಇಬ್ಬರು ಬಲಿ

ಜಿಲ್ಲೆಯಲ್ಲಿ 41 ಕ್ಕೆ ಏರಿದ ಕೋವಿಡ್-19 ಸಾವಿನ ಸಂಖ್ಯೆ

Post a Comment

0 Comments