ಹೊಳೆನರಸೀಪುರ ಪಟ್ಟಣದ ಪೇಟೆ ಬೀದಿಯ ಶ್ರೀ ವಾಸವಾಂಬ ಬ್ಯಾಂಕ್ ನ ಮೂವರು ಸಿಬ್ಬಂದಿಗಳಿಗೆ ಕೊರೋನ ಸೋಂಕು ಹಿನ್ನಲೆ.ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪೇಟೆ ಮುಖ್ಯ ರಸ್ತೆಯನ್ನು ಇಂದಿನಿಂದ 14 ದಿನಗಳವರೆಗೆ ಸೀಲ್ ಡೌನ್.

ಹೊಳೆನರಸೀಪುರ ಪಟ್ಟಣದ  ಪೇಟೆ ಬೀದಿಯ 
ಶ್ರೀ ವಾಸವಾಂಬ ಬ್ಯಾಂಕ್ ನ ಮೂವರು ಸಿಬ್ಬಂದಿಗಳಿಗೆ ಕೊರೋನ ಸೋಂಕು ಹಿನ್ನಲೆ.

ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪೇಟೆ ಮುಖ್ಯ ರಸ್ತೆಯನ್ನು ಇಂದಿನಿಂದ 14 ದಿನಗಳವರೆಗೆ ಸೀಲ್ ಡೌನ್.


ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಭಾಷ್ ಚೌಕದಿಂದ, ಚೆನ್ನಾಂಬಿಕ ಸರ್ಕಲ್ ವರೆಗೆ ಸೀಲ್ ಡೌನ್ ಮಾಡಿ, ನಿರ್ಬಂಧಿತ ಪ್ರದೇಶವೆಂದು ಘೋಷಣೆ.

 ರಸ್ತೆಯ ಪ್ರತಿಯೊಂದು ಮನೆ ಮನೆಗೂ ಪುರಸಭೆ ವತಿಯಿಂದ ಮೇಲ್ವಿಚಾರಕರು ,ಸಹಾಯಕರನೇಮಕ.

ಪೇಟೆ ಬೀದಿಯ ವ್ಯಾಪಾರಿಗಳನ್ನು ಮನವಿ ಮಾಡಿದ ಸಬ್ ಇನ್ಸ್ಪೆಕ್ಟರ್ ಪ್ರಮೋದ್.


ಪುರಸಭೆಯ ಹುಸೇನ್. ಆರೋಗ್ಯ ಇಲಾಖೆಯ ಸ್ವಾಮಿ, ಕಂದಾಯ ಇಲಾಖೆಯ ಹರೀಶ್ ಬಣಾಕರ್ ಮತ್ತು ಇನ್ನಿತರರು ಉಪಸ್ಥಿತಿ.

Post a Comment

0 Comments