ಹಾಸನದಲ್ಲಿ ಇಂದು 112 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ

ಹಾಸನ:  ಹಾಸನದಲ್ಲಿ ಶತಕದಾಟಿದ ಕೊರೊನಾ ಪಾಸಿಟಿವ್ ಕೇಸ್ 

ಹಾಸನದಲ್ಲಿ ಇಂದು 112 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ

ಹಾಸನ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದ ಕೊರೊನಾ ಪಾಸಿಟಿವ್ ‌ಕೇಸ್ ಹಾಗೂ ಮೃತರ ಸಂಖ್ಯೆ‌ 

ಇಂದು ಹಾಸನ 48, ಅರಸೀಕೆರೆ-15,  ಚನ್ನರಾಯಪಟ್ಟಣ-9, ಅರಕಲಗೂಡು-6, ಹೊಳೆನರಸೀಪುರ-8, ಸಕಲೇಶಪುರ-14, ಬೇಲೂರು-12 ಜನರಿಗೆ ಸೋಂಕು

ಜಿಲ್ಲೆಯಲ್ಲಿ ಒಟ್ಟು 1239 ಕ್ಕೇರಿದ‌ ಸೋಂಕಿತರ ಸಂಖ್ಯೆ 

549 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 42 ಮಂದಿ ಸೇರಿ 653 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

27 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲೂಕುಗಳಲ್ಲಿ ಚನ್ನರಾಯಪಟ್ಟಣ-297, ಆಲೂರು-46, ಅರಸೀಕೆರೆ-175, ಹಾಸನ-423, ಅರಕಲಗೂಡು-65, ಹೊಳೆನರಸೀಪುರ-117, ಸಕಲೇಶಪುರ- 47, ಬೇಲೂರು-61, ಹೊರ ಜಿಲ್ಲೆ-8 ಕೇಸ್


ಹಾಸನದಲ್ಲಿ ಇಂದು ಇಬ್ಬರನ್ನು ಬಲಿ ಪಡೆದ ಡೆಡ್ಲಿ ವೈರಸ್

ಹಾಸನ ತಾಲೂಕಿನ ಓರ್ವ ಹಾಗೂ ಅರಕಲಗೂಡು ತಾಲೂಕಿನ ಓರ್ವ ಸೇರಿ ಇಬ್ಬರು ಸಾವು 

ಹಾಸನ ತಾಲೂಕಿನ 58  ವರ್ಷದ ಪುರುಷ, ಅರಕಲಗೂಡು ತಾಲ್ಲೂಕಿನ 62 ವರ್ಷದ ವೃದ್ಧ ಸಾವು 

ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು

ಚಿಕಿತ್ಸೆ ಫಲಕಾರಿಯಾಗದೇ ಇಂದು 
ಇಬ್ಬರು ಸಾವು 

ಜಿಲ್ಲೆಯಲ್ಲಿ ಒಟ್ಟು 37 ಕ್ಕೇರಿದ ಸಾವಿನ ಸಂಖ್ಯೆ

Post a Comment

0 Comments