ಜಿಲ್ಲೆಯ ಇಬ್ಬರು ತಹಸೀಲ್ದಾರ್ ಗಳಿಗೆ ಸೋಂಕುಬೇಲೂರು ತಾಲೂಕು ಕಚೇರಿ ಸೀಲ್‌ ಡೌನ್

#ಹಾಸನ: ಹಾಸನ ಜಿಲ್ಲೆಯಲ್ಲಿ 
ಕೊರೊನಾ ಅಟ್ಟಹಾಸ
#ಜಿಲ್ಲೆಯ ಇಬ್ಬರು ತಹಸೀಲ್ದಾರ್ 
ಗಳಿಗೆ ಸೋಂಕು
ಬೇಲೂರು ತಾಲೂಕು  ಕಚೇರಿ ಸೀಲ್‌ ಡೌನ್

ದಿನೇ ದಿನೇ ಹೆಚ್ಚಾಗುತ್ತಲೇ ಇರೋ ಅಧಿಕಾರಿ ಸಿಬ್ಬಂದಿಗಳಿಗರ ಸೋಂಕು ಪ್ರಕರಣ

ಕೊರೊನಾ ಕರ್ತವ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಬ್ಬರು ತಹಸೀಲ್ದಾರ್ ರಿಗೆ ಕೊರೊನಾ ಪಾಸಿಟಿವ್

ಈ ಹಿಂದೆ ತಹಸೀಲ್ದಾರ್ ಕಚೇರಿಯ ಹಲವು ಸಿಬ್ಬಂದಿ ಗಳಿಗೆ ಸೋಂಕು ತಗುಲಿತ್ತು

ಈಗಾಗಲೆ ಓರ್ವ ಡಿವೈಎಸ್ಪಿ,ಓರ್ವ ಆರ್.ಟಿ.ಓ, ಉಪ ನೊಂದಣಾಧಿ ಕಾರಿಗಳಿಗೂ ಸೋಂಕು

ಇಂದು ಪತ್ತೆಯಾದ 112 ಸೋಂಕಿತರಲ್ಲಿ ಇಬ್ಬರು ತಹಸಿಲ್ದಾರ್ ಗಳಿಗೆ ಸೋಂಕು ದೃಡ

Post a Comment

0 Comments