HASSAN CORONA REPORT 15:12:2020

ಹಾಸನ ಜಿಲ್ಲೆಯಲ್ಲಿ ಇಂದು 26 ಸೋಂಕು ದೃಢ.

*ಹಾಸನ-13, ಅರಸೀಕೆರೆ-08, ಅರಕಲಗೂಡು-02, ಬೇಲೂರು-00, ಅಲೂರು-00, ಸಕಲೇಶಪುರ-01, ಹೊಳೆನರಸೀಪುರ-01, ಚನ್ನರಾಯಪಟ್ಟಣ-01, ಮಂದಿಯಲ್ಲಿ ಸೋಂಕು ಪತ್ತೆ. 
 
* ಇಂದು ಜಿಲ್ಲೆಯಲ್ಲಿ ಯಾರು ಕೊರೋನ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ , ಮೃತರ ಸಂಖ್ಯೆ 457 
 
*39 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ.

* 26,833 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
 
*274 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 27,564 ಕ್ಕೆ ಏರಿಕೆ. ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಟ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ. 

Post a Comment

0 Comments