HASSAN CORONA REPORT 14:12:2020

ಹಾಸನ ಜಿಲ್ಲೆಯಲ್ಲಿ ಇಂದು 27 ಸೋಂಕು ದೃಢ.

*ಹಾಸನ-07, ಅರಸೀಕೆರೆ-06, ಅರಕಲಗೂಡು-05, ಬೇಲೂರು-01, ಅಲೂರು-00, ಸಕಲೇಶಪುರ-02, ಹೊಳೆನರಸೀಪುರ-01, ಚನ್ನರಾಯಪಟ್ಟಣ-05, ಮಂದಿಯಲ್ಲಿ ಸೋಂಕು ಪತ್ತೆ. 
 
* ಇಂದು ಜಿಲ್ಲೆಯಲ್ಲಿ ಯಾರು ಕೊರೋನ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ , ಮೃತರ ಸಂಖ್ಯೆ 456.
 
*35 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ.

* 26,794 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
 
*288 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

Post a Comment

0 Comments