ಹಾಸನದಲ್ಲಿಂದು ಒಟ್ಟು 525 ಕರೋನ ಪಾಸಿಟಿವ್ ಪತ್ತೆ ಹಾಗೂ 5 ಸಾವು

ಹಾಸನ: ಹಾಸನದಲ್ಲಿಂದು 500 ದಾಟಿದ‌ ಕೊರೊನಾ ಪಾಸಿಟಿವ್ ಕೇಸ್


ಇಂದು ಹೊಸದಾಗಿ 525 ಪಾಸಿಟಿವ್ ಪ್ರಕರಣ ಪತ್ತೆ


ಆಲೂರು 25, ಅರಕಲಗೂಡು 100,ಅರಸೀಕೆರೆ 72,ಬೇಲೂರು 36, ಚನ್ನರಾಯಪಟ್ಟಣ 37, ಹಾಸನ 203, ಹೊಳೆನರಸೀಪುರ 35, ಸಕಲೇಶಪುರ 4 ಹಾಗೂ ಇತರೆ ಜಿಲ್ಲೆ 1


ಜಿಲ್ಲೆಯಲ್ಲಿ 18,751ಕ್ಕೆ ಏರಿದ ಒಟ್ಟು ಸೋಂಕಿತರ ಸಂಖ್ಯೆ


ಇಂದು 245 ಮಂದಿ ಸೇರಿ ಒಟ್ಟಾರೆ 14,527 ಮಂದಿ ಬಿಡುಗಡೆ


ಜಿಲ್ಲೆಯಲ್ಲಿ 3869 ಸಕ್ರಿಯ ಪ್ರಕರಣ, 52 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ


ಇಂದೂ ಸಹ ಮಹಾಮಾರಿಗೆ ಐವರು ಬಲಿ


ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಗೆ ಬಲಿಯಾದವರ ಸಂಖ್ಯೆ 355

Post a Comment

0 Comments