HASSAN CORONA REPORT 15:10:2020


ಹಾಸನ ಜಿಲ್ಲೆಯಲ್ಲಿ ಇಂದು 395 ಮಂದಿಗೆ ಸೋಂಕು ದೃಢ.
*ಹಾಸನ-113,ಅರಸೀಕೆರೆ-58, ಅರಕಲಗೂಡು-11,
ಬೇಲೂರು -69, ಆಲೂರು-06, ಸಕಲೇಶಪುರ-09, ಹೊಳೆನರಸೀಪುರ-49, ಚನ್ನರಾಯಪಟ್ಟಣ-78,
ಇತರೆ ಜಿಲ್ಲೆಯವರು -02 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಮೂವರು ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 388 ಕ್ಕೆ ಏರಿಕೆ.
* 18575 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
* 693 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*3550 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 22,513 ಕ್ಕೆ ಏರಿಕೆ.

Post a Comment

0 Comments