ಹಾಸನ‌ ಜಿಲ್ಲೆಯಲ್ಲಿ ಇಂದು 217 ಹೊಸ ಕೋವಿಡ್-19 ಪ್ರಕರಣಗಳು

ಇಂದು ಆಲೂರು 2, ಅರಕಲಗೂಡು 14, ಅರಸೀಕೆರೆ 20, ಬೇಲೂರು 20, ಚನ್ನರಾಯಪಟ್ಟಣ 64, ಹಾಸನ 63, ಹೊಳೆನರಸೀಪುರ 11, ಸಕಲೇಶಪುರ 23, ಹೊರ ಜಿಲ್ಲೆ 0

ಜಿಲ್ಲೆಯಲ್ಲಿ 13959 ಕ್ಕೇರಿದ‌ ಒಟ್ಟು ಸೋಂಕಿತರ ಸಂಖ್ಯೆ 

2548 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Post a Comment

0 Comments